Description

ಸ್ವಾಮಿ ವಿವೇಕಾನಂದರ ಜೀವನ ಮತ್ತು ಬೋಧನೆಗಳನ್ನು ಒಳಗೊಂಡ ಈ ಪುಸ್ತಕದ ಸೆಟ್ ನಲ್ಲಿ ಈ ಕೆಳಕಂಡ ಪುಸ್ತಕಗಳು ಇವೆ.

೧. ಸ್ವಾಮಿ ವಿವೇಕಾನಂದ – ಕುವೆಂಪು
೨. ಯುವಕರಿಗೆ ಕರೆ
೩. ಕೊಲಂಬೊ ಇಂದ ಆಲ್ಮೊರಕ್ಕೆ
೪. ಕರ್ಮ ಯೋಗ
೫. ಭಕ್ತಿ ಯೋಗ
೬. ಜ್ಞಾನ ಯೋಗ
೭. ರಾಜ ಯೋಗ
೮. ಸ್ವಾಮಿ ವಿವೇಕಾನಂದರ ಸಂಭಾಷಣೆಗಳು
೯. ಚಿಕಾಗೋ ಉಪನ್ಯಾಸ
೧೦. ಅನುಷ್ಠಾನ ವೇದಾಂತ